Meaning : ವ್ಯವಸ್ಥಿತವಾಗಿ ಇಲ್ಲದಿರುವಂತಹ
Example :
ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಅವ್ಯವಸ್ಥಿತವಾಗಿ ಜೋಡಿಸಲಾಗಿದೆ.
Synonyms : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ಕ್ರಮಬದ್ಧವಲ್ಲದ, ಕ್ರಮಬದ್ಧವಲ್ಲದಂತ
Translation in other languages :
क्रमहीनता से।
पुस्तकालय में पुस्तकों के क्रमहीनतः लगे होने के कारण वह अपनी मनपसंद पुस्तक ढूँढ़ता रह गया।