Copy page URL Share on Twitter Share on WhatsApp Share on Facebook
Get it on Google Play
Meaning of word ಕ್ಯಾಪ್ಟಿನ್ from ಕನ್ನಡ dictionary with examples, synonyms and antonyms.

ಕ್ಯಾಪ್ಟಿನ್   ನಾಮಪದ

Meaning : ನೌಕಾದಳದ ಅಧಿಕಾರಿ ಅವನ ನಿಯಂತ್ರಣದಲ್ಲಿ ಯುದ್ಧ ನೌಕೆಗಳಿರುತ್ತವೆ

Example : ಕ್ಯಾಪ್ಟಿನ್ ಚಾಲಕ ದಳಕ್ಕೆ ಹಡಗನ್ನು ಪೂರ್ವದ ಕಡೆ ತೆಗೆದುಕೊಂಡು ಹೋಗುವಂತೆ ಹೇಳಿದನು.

Synonyms : ಯುದ್ಧ ನೌಕನಾಯಕ, ಯುದ್ಧ ನೌಕೆಯ ಪ್ರಧಾನಾಧಿಕಾರಿ


Translation in other languages :

नौसेना का वह अधिकारी जिसके नियंत्रण में युद्धपोत होता है।

कप्तान ने चालक दल से जहाज़ को पूर्व की ओर ले जाने कहा।
कप्तान, कैप्टन

The naval officer in command of a military ship.

captain, skipper

Meaning : ಯಾವ ಅಧಿಕಾರಿಯ ಹತ್ತಿರ ಯಾವುದಾದರು ವ್ಯಾಪಾರಿ ಹಡಗುಗಳು ನಿಯಂತ್ರಣವನ್ನು ಮಾಡವುಂತಹ ಪರವಾನಗೆ ಇರುತ್ತದೆಯೋ

Example : ಶತ್ರುಗಳು ಕ್ಯಾಪ್ಟಿನ್ ಮತ್ತು ಎಲ್ಲಾ ಯಾತ್ರಿಕರನ್ನು ಬಂಧಿಸಿದ್ದಾರೆ.

Synonyms : ವ್ಯಾಪಾರಿ ನೌಕನಾಯಕ, ವ್ಯಾಪಾರಿ ನೌಕೆಯ ಪ್ರಧಾನಾಧಿಕಾರಿ


Translation in other languages :

वह अधिकारी जिसके पास किसी व्यापारी जहाज़ को नियंत्रित करने का लाइसेंस होता है।

समूद्री दस्युओं ने कप्तान और सभी यात्रियों को बंदी बना लिया है।
कप्तान, कैप्टन, मास्टर, स्कीपर

An officer who is licensed to command a merchant ship.

captain, master, sea captain, skipper