Copy page URL Share on Twitter Share on WhatsApp Share on Facebook
Get it on Google Play
Meaning of word ಕೌರವ from ಕನ್ನಡ dictionary with examples, synonyms and antonyms.

ಕೌರವ   ನಾಮಪದ

Meaning : ದೃತರಾಷ್ಟ್ರನ ನೂರು ಮಕ್ಕಳು

Example : ಕೌರವ ಮತ್ತು ಪಾಂಡವರ ನಡುವೆ ಮಹಾಭಾರತ ಯುದ್ಧ ನಡೆಯಿತು ಮತ್ತು ಅದರಲ್ಲಿ ಪಾಂಡವರು ವಿಜಯಶಾಲಿಗಳಾದರು.


Translation in other languages :

धृतराष्ट्र के सौ पुत्र।

कौरव और पांडवों के बीच महाभारत का युद्ध हुआ जिसमें पांडव विजयी हुए।
कौरव, धार्तराष्ट्रीय

Any number of entities (members) considered as a unit.

group, grouping

Meaning : ಕುರುವಂಶದ ಸಂತಾನ ಅಥವಾ ಮಕ್ಕಳು

Example : ಕೌರವ ಮತ್ತು ಪಾಂಡವರಿಬ್ಬರೂ ಕುರುವಂಶಜರಾಗಿದ್ದರು.

Synonyms : ಕುರುವಂಶಜ, ಕುರುವಂಶಿ


Translation in other languages :

कुरु राजा की संतान।

कौरव और पांडव कुरुवंशी थे।
कुरवंशज, कुरुवंशी, कौरव

ಕೌರವ   ಗುಣವಾಚಕ

Meaning : ಕುರು ರಾಜರಿಗೆ ಸಂಬಂಧಿಸಿದ ಅಥವಾ ಕುರು ರಾಜರ

Example : ಕೌರವರ ರಾಜ್ಯವು ವೈಭವದಿಂದ ತುಂಬಿ ತುಳುಕುತ್ತಿತ್ತು.


Translation in other languages :

राजा कुरु से संबंधित या कुरु का।

कौरव राज्य वैभवशाली था।
कौरव