Meaning : ಅಕಾರಾದಿ ಕ್ರಮದಲ್ಲಿ ಶಬ್ದಗಳನ್ನು ಸಂಗ್ರಹಿಸಿ ಅವುಗಳ ಅರ್ಥ ಹೇಳುವುದು
Example :
ಹರದೇವ್ ಬಾಹರಿ ಒಬ್ಬ ಒಳ್ಳೆಯ ನಿಘಂಟುಕಾರ.
Synonyms : ಕೋಶಕಾರ, ನಿಘಂಟು ರಚನಾಕಾರ, ನಿಘಂಟು ರಚಿಸುವವನು, ನಿಘಂಟುಕಾರ
Translation in other languages :
A compiler or writer of a dictionary. A student of the lexical component of language.
lexicographer, lexicologist