Meaning : ಯಾರಿಗೆ ಉದ್ದಹಲ್ಲು ಅಥವಾ ಕೋರೆ ಹಲ್ಲಿದೆಯೋ
Example :
ಚಿಕ್ಕ ಮಗು ಸಿನಿಮಾದಲ್ಲಿ ಉದ್ದ ಹಲ್ಲಿನ ಪ್ರಾಣಿಯನ್ನು ನೋಡಿ ಹೆದರಿಕೊಂಡಿತು.
Synonyms : ಉದ್ದಹಲ್ಲಿನ
Translation in other languages :
Meaning : ತುಂಬಾ ದೊಡ್ಡ-ದೊಡ್ಡ ಹಲ್ಲುಗಳು ಇರುವಂತಹ
Example :
ಮಗು ಟಿವಿಯಲ್ಲಿ ದೊಡ್ಡ ಹಲ್ಲಿನ ರಾಕ್ಷಸನನ್ನು ನೋಡಿ ಹೆದರಿಕೊಂಡಿತು.
Synonyms : ದೊಡ್ಡ ಹಲ್ಲಿನ, ದೊಡ್ಡ-ಹಲ್ಲಿನ, ದೊಡ್ಡಹಲ್ಲಿನ
Translation in other languages :