Copy page URL Share on Twitter Share on WhatsApp Share on Facebook
Get it on Google Play
Meaning of word ಕೋಪ ಬರಿಸು from ಕನ್ನಡ dictionary with examples, synonyms and antonyms.

ಕೋಪ ಬರಿಸು   ಕ್ರಿಯಾಪದ

Meaning : ನಾವು ಮಾಡುವ ಕೆಲಸ ಇನ್ನೊಬ್ಬರಿಗೆ ಕ್ರೋದವನ್ನು ಉಂಟುಮಾಡು

Example : ಅವನ ನಿರರ್ಥಕವಾದ ಮಾತುಗಳು ನನಗೆ ಕೋಪ ಬರಿಸುತ್ತದೆ.

Synonyms : ಕೋಪತರಿಸು, ಸಿಟ್ಟು ಬರಿಸು, ಸಿಟ್ಟುತರಿಸು


Translation in other languages :

कुछ ऐसा काम करना कि सामनेवाला क्रोधित हो।

उसकी फालतू की बातें मुझे गुस्सा दिलाती हैं।
क्रुद्ध करना, क्रोध दिलाना, क्रोधित करना, गरम करना, गुस्सा दिलाना, तड़काना, भड़काना

Make angry.

The news angered him.
anger