Copy page URL Share on Twitter Share on WhatsApp Share on Facebook
Get it on Google Play
Meaning of word ಕೋನ from ಕನ್ನಡ dictionary with examples, synonyms and antonyms.

ಕೋನ   ನಾಮಪದ

Meaning : ಎರಡು ರೇಖೆಗಳು ಒಂದು ಬಿಂದುವಿನಲ್ಲಿ, ಇಲ್ಲವೇ ಎರಡು ತಳಗಳು ಒಂದು ರೇಖೆಯಲ್ಲಿ ಕೂಡಿದಾಗ ಆಗುವ ಆಕೃತಿ

Example : ಈ ಕೋನ ನೂರಾ ಎಂಬತ್ತು ಡಿಗ್ರಿ ಇದೆ.


Translation in other languages :

दो सीधी रेखाओं के परस्पर मिलने का स्थान।

यह कोण पैतालिस अंश का है।
कोण

Meaning : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

Example : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

Synonyms : ತುದಿ, ದಂಡೆ, ದಿಕ್ಕು, ಮಗ್ಗಲು, ಮೂಲೆ, ಮೊನೆ


Translation in other languages :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner