Copy page URL Share on Twitter Share on WhatsApp Share on Facebook
Get it on Google Play
Meaning of word ಕೊಳ್ಳೆಹೊಡೆಯುವುದು from ಕನ್ನಡ dictionary with examples, synonyms and antonyms.

Meaning : ಜನರನ್ನು ಹೊಡೆದು ಬಡಿದು ಅವರ ಬಳಿ ಇರುವ ಎಲ್ಲಾ ಹಣವನ್ನು ಖಸಿದುಕೊಳ್ಳುವ ಕ್ರಿಯೆ

Example : ಡಕಾಯಿತರು ಶ್ರೀಮಂತರ ಮನೆಗೆ ನುಗ್ಗಿ ಲೋಟಿಮಾಡಿದರು.

Synonyms : ಕದ್ದುಕೊಂಡು ಹೋಗುವುದು, ಕಳವು ಮಾಡುವುದು, ಲೋಟಿ ಮಾಡುವುದು


Translation in other languages :

लोगों को मार-पीट कर उनका धन छीनने की क्रिया।

डाकुओं ने ठाकुर के घर में घुसकर बहुत लूटमार की।
अवलेखा, ताराज, लूट खसोट, लूट-खसोट, लूट-पाट, लूटखसोट, लूटपाट, लूटमार

Plundering during riots or in wartime.

looting, robbery

Meaning : ಲೂಟಿ ಹೊಡೆಯುವ ಕ್ರಿಯೆ

Example : ಲೂಟಿಹೊಡೆದ ಕಳ್ಳರ ಗುಂಪನ್ನು ಪೋಲಿಸರು ಅಟ್ಟಿಸಿಕೊಂಡು ಹೋದರು.

Synonyms : ಲೂಟಿಹೊಡೆಯುವುದು, ಸೂರೆಹೊಡೆಯುವುದು


Translation in other languages :

लूटने की क्रिया या भाव।

डाकू सेठ के घर को लूटने के बाद आराम से चले गए।
अपहार, लूट, लूटना

Plundering during riots or in wartime.

looting, robbery