Meaning : ಕೊಳೆಯುವ ಕ್ರಿಯೆ ಅಥವಾ ಭಾವನೆ
Example :
ಎಲೆ ಮುಂತಾದವುಗಳು ಬಿದ್ದು ಕೊಳೆತು ಒಳ್ಳೆಯ ಗೊಬ್ಬರವಾಗುವುದು
Synonyms : ಕರಗಿಸುವುದು
Translation in other languages :
Meaning : ಹಳಸಿ ಹೋಗಿರುವ ಆಹಾರ ಪದಾರ್ಥ ಮೇಲೆ ಬೆಳೆದಿರುವ ಬೂಸ್ಲುಬೂಶ್ಲು
Example :
ಮಲೆಗಾಲದಲ್ಲೆ ತರಕಾರಿಗಳು ಬೇಗ ಮುಗ್ಗಲು ಬರುವುದು.
Synonyms : ನಾರುವುದು, ಮುಗ್ಗಲು ಮುಗ್ಗುವುದು, ಮುಗ್ಗಲು-ಮುಗ್ಗುವುದು
Translation in other languages :