Copy page URL Share on Twitter Share on WhatsApp Share on Facebook
Get it on Google Play
Meaning of word ಕೊಳೆಯಾದಂತಹ from ಕನ್ನಡ dictionary with examples, synonyms and antonyms.

ಕೊಳೆಯಾದಂತಹ   ಗುಣವಾಚಕ

Meaning : ಯಾವುದೇ ವಸ್ತು ಅಥವಾ ಸಂಗತಿ ಶುದ್ಧತೆಯನ್ನು ಕಳೆದುಕೊಂಡು ಹೊಲಸಾಗಿರುವುದು

Example : ಅಮ್ಮ ಕೊಳೆಯಾದ ಬಟ್ಟೆಗಳನ್ನು ತೊಳೆಯುತ್ತಿದ್ದಾಳೆ.

Synonyms : ಕೊಳೆಯಾದ, ಕೊಳೆಯಾದಂತ, ಮಾಸಿದ, ಮಾಸಿದಂತ, ಮಾಸಿದಂತಹ, ಮೈಲಿಗೆಯಾದ, ಮೈಲಿಗೆಯಾದಂತ, ಮೈಲಿಗೆಯಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ


Translation in other languages :

प्रदूषण से भरा हुआ।

कल-कारखानों से निकले धुएँ से प्रदूषित वातावरण के कारण यहाँ के लोगों को श्वास रोग हो रहे हैं।
प्रदूषित

Rendered unwholesome by contaminants and pollution.

Had to boil the contaminated water.
Polluted lakes and streams.
contaminated, polluted

Meaning : ಬಹಳ ಕೊಳಕಾದ

Example : ಭಿಕ್ಷುಕನು ಹೊಲಸಾದ ಬಟ್ಟೆಯನ್ನು ಧರಿಸಿದ್ದನು.

Synonyms : ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳೆಯಾದ, ಕೊಳೆಯಾದಂತ, ಗಬ್ಬಾದ, ಗಬ್ಬಾದಂತ, ಗಬ್ಬಾದಂತಹ, ಗಲೀಜಾದ, ಗಲೀಜಾದಂತ, ಗಲೀಜಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ


Translation in other languages :

बहुत मैला।

भिखारी मैला-कुचैला वस्त्र पहने हुए था।
मैला-कुचैला, मैलाकुचैला