Copy page URL Share on Twitter Share on WhatsApp Share on Facebook
Get it on Google Play
Meaning of word ಕೊಳವೆ from ಕನ್ನಡ dictionary with examples, synonyms and antonyms.

ಕೊಳವೆ   ನಾಮಪದ

Meaning : ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ

Example : ನಮ್ಮ ಶರೀರದಲ್ಲಿ ಅನ್ನನಾಳ, ರಕ್ತನಾಳಗಳಂತಹ ಇನ್ನು ಹಲವಾರು ನಾಳಗಳು ಇರುತ್ತವೆ.

Synonyms : ಡ್ಯೂಬ್, ನಳಿಕೆ, ನಾಳ


Translation in other languages :

स्रावों या उत्सर्जन के लिए वह नलिकाकार संरचना जिसमें कोई तरल होता है।

हमारे शरीर में कई तरह की वाहिकाएँ पायी जाती हैं।
ट्यूब, नलिका, नली, नाल, वाहिका, वाहिनी, वाहिनी नलिका

A bodily passage or tube lined with epithelial cells and conveying a secretion or other substance.

The tear duct was obstructed.
The alimentary canal.
Poison is released through a channel in the snake's fangs.
canal, channel, duct, epithelial duct

Meaning : ಬಂದೂಕಿನ ಮುಂದಿನ ಭಾಗದಲ್ಲಿ ಗುಂಡು ಇದ್ದು ಸನ್ನಕೀಲು ಒತ್ತಿದಾಗ ಗುಂಡು ಹೊರೆಗೆ ಬರುವುದು

Example : ಗುಂಡು ಹೊಡೆದ ತಕ್ಷಣ ಬಂದೂಕಿನ ಕೊಳವೆಯಿಂದ ಹೊಗೆ ಬರುತ್ತಿತ್ತು.

Synonyms : ಬಂದೂಕಿನ ಕೊಳವೆ


Translation in other languages :

बंदूक का वह अगला भाग जिसमें से होकर गोली निकलती है।

गोली चलने के बाद नली से धुआँ निकल रहा था।
नली, नाल, बंदूक की नली

A tube through which a bullet travels when a gun is fired.

barrel, gun barrel

Meaning : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ

Example : ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.

Synonyms : ನಳ, ನಳಿಕೆ, ನಾಳ, ಪೈಪ್


Translation in other languages :

पोली गोल लम्बी वस्तु।

वह नली से नारियल का पानी पी रहा है।
नली, पाइप

A long tube made of metal or plastic that is used to carry water or oil or gas etc..

pipage, pipe, piping

Meaning : ನಲಿಕೆಯಾಕಾರದ ಒಂದು ವಸ್ತು

Example : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

Synonyms : ಗೊಟ್ಟ, ಗೌಸಣಗೆ, ನಲಿಕೆ, ನಲಿಗೆ, ಬತ್ತಳಿಕೆ


Translation in other languages :

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping