Meaning : ಅವರು ಯಾರೋ ಒಬ್ಬರನ್ನು ಪ್ರಾಣ ಹೋಗುವ ಹಾಗೆ ಹೊಡೆಯುವವರು ಅಥವಾ ಹೊಡೆಸುವವರು
Example :
ಕೊಲೆಗಾರನಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಿದರು
Synonyms : ಕೂನಿ, ಕೊಲೆಗಡುಗ, ಕೊಲೆಗಾರ, ಕೊಲೆಪಾತಕ, ನರಹಂತಕ, ಹಂತಕ
Translation in other languages :
A criminal who commits homicide (who performs the unlawful premeditated killing of another human being).
liquidator, manslayer, murderer