Copy page URL Share on Twitter Share on WhatsApp Share on Facebook
Get it on Google Play
Meaning of word ಕೊರಳು from ಕನ್ನಡ dictionary with examples, synonyms and antonyms.

ಕೊರಳು   ನಾಮಪದ

Meaning : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ

Example : ಹೂಜಿಯ ಕೊರಳು ತುಂಬಾ ತೆಳುವಾಗಿದೆ.

Synonyms : ಕಂಠ, ಕುತ್ತಿಗೆ


Translation in other languages :

बरतनों आदि में मुँह के नीचे का भाग।

सुराही की गरदन बहुत पतली होती है।
गरदन, गर्दन

Meaning : ಮುಂಡದಿಂದ ರುಂಡ ಜೋಡಿಸುವ ಬೆನ್ನಿನ ಬಲಭಾಗ

Example : ನನ್ನ ಕುತ್ತಿಗೆ ತುಂಬಾ ನೋಯುತ್ತಿದೆ

Synonyms : ಕಂಠ, ಕತ್ತು ಕುತ್ತಿಗೆ


Translation in other languages :

सिर से धड़ को जोड़नेवाला पीठ की ओर का बाह्य भाग।

मेरी गर्दन में जकड़न आ गई है।
कंधर, गरदन, गर्दन, ग्रीवा

The back side of the neck.

nape, nucha, scruff

Meaning : ಮನುಷ್ಯನ ಕೊರಳ ಮುಂಭಾಗ ಅಥವಾ ಕುತ್ತಿಗೆಯ ಭಾಗ

Example : ಸಮುದ್ರ ಮಥನದಲ್ಲಿ ಬಂದ ವಿಷವನ್ನು ಕುಡಿದದ್ದರಿಂದ ಪರಮಾತ್ಮ ಶಿವನ ಕಂಠ ನೀಲಿಯ ಬಣ್ಣವನ್ನು ಹೊಂದಿದೆ.

Synonyms : ಕಂಠ, ಗೋಣು, ಗೋನಾಳಿ, ಮುಂಗತ್ತು, ಮುಂಗೊರಳು, ಮೆಟರೆ


Translation in other languages :

गले की वे नलियाँ जिनसे भोजन पेट में उतरता है और आवाज़ निकलती है।

समुद्र मंथन से निकले विष का पान करने से भगवान शिव का कंठ नीला हो गया।
कंठ, कण्ठ, गला, घाँटी, हलक, हलक़

The passage to the stomach and lungs. In the front part of the neck below the chin and above the collarbone.

pharynx, throat

Meaning : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ

Example : ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.

Synonyms : ಕುತ್ತಿಗೆ


Translation in other languages :

शरीर का वह भाग जो सिर को धड़ से जोड़ता है।

जिराफ की गर्दन बहुत लम्बी होती है।
कंधर, गरदन, गर्दन, गला, गुलू, ग्रीवा, घेंट, नाड़, नार, शिरोधरा, शिरोधि, हलक, हलक़