Copy page URL Share on Twitter Share on WhatsApp Share on Facebook
Get it on Google Play
Meaning of word ಕೊಯ್ಯುವುದು from ಕನ್ನಡ dictionary with examples, synonyms and antonyms.

ಕೊಯ್ಯುವುದು   ಕ್ರಿಯಾಪದ

Meaning : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ

Example : ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.

Synonyms : ಕಚ್ಚು ಮಾಡುವುದು, ಕೆತ್ತುವುದು, ಕೊರೆಯುವುದು


Translation in other languages :

किसी चीज़ में धारदार वस्तु से बेल-बूटे, आकृति आदि बनाना या कुछ लिखना।

उसने संगमरमर पर अपना नाम उत्कीर्ण किया।
अवलेखना, उकीरना, उकेरना, उखेरना, उखेलना, उत्कीर्ण करना, खोदना

Make an incision into by carving or cutting.

incise

ಕೊಯ್ಯುವುದು   ನಾಮಪದ

Meaning : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ

Example : ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.

Synonyms : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಸಿಗಿ, ಸಿಗಿಯುವುದು, ಸೀಳು, ಸೀಳುವುದು, ಹರಿ, ಹರಿಯುವುದು


Translation in other languages :

चीरने या फाड़ने की क्रिया या भाव।

ये डॉक्टर शव को चीरने-फाड़ने तथा उसके परीक्षण का कार्य करते हैं।
अवदारण, अवलुंचन, अवलुञ्चन, चिराई, चिराई-फड़ाई, चीरना, चीरना-फाड़ना, प्रतिदारण, फड़ाई, फाड़ना, विदारण