Subscribe
URL of the page has been copied to clipboard.
Meaning : ಸದ್ಯದಲ್ಲಿ ಈಯ್ದ ಆಕಳು
Example : ಗೋಪಾಲನು ತನ್ನ ಚಿಕ್ಕ ಮಕ್ಕಳಿಗೆ ಹಾಲು ಕುಡಿಸುವುದಕ್ಕಾಗಿ ಒಂದು ಕೊಯಿಲನ್ನು ಖರೀದಿಸಿದನು.
Translation in other languages :हिन्दी English
नई ब्याई गाय।
Female of domestic cattle:.
Meaning : ಕೊಯಿಲಿನ ಕೆಲಸ
Example : ಇನ್ನು ಕೊಯಿಲಿನ ಕೆಲಸ ನಡೆಯುತ್ತಿದೆ
Synonyms : ಇಳುವರಿ, ಕಟಾವು, ಕೊಯ್ಲು, ಫಸಲು, ಬೆಳೆ, ಸುಗ್ಗಿ
काटना या काट-छाँट करना।
The act of cutting something into parts.
Install App