Copy page URL Share on Twitter Share on WhatsApp Share on Facebook
Get it on Google Play
Meaning of word ಕೊಬ್ಬು from ಕನ್ನಡ dictionary with examples, synonyms and antonyms.

ಕೊಬ್ಬು   ನಾಮಪದ

Meaning : ಶರೀರದ ಒಂದು ದ್ರವ ಅದು ವಿಶೇಷವಾಗಿ ಯಕೃತ್ ನಲ್ಲಿ ಶೇಖರಣವಾಗುತ್ತದೆ

Example : ಕೊಬ್ಬಿನಾಂಶ ಹೆಚ್ಚಾದರೆ ಅದು ಆರೋಗ್ಯಕ್ಕೆ ಹಾನಿಕಾರಕ.

Synonyms : ಕೊಬ್ಬಿನಾಂಶ, ಪಿಷ್ಟ


Translation in other languages :

एक शारीरिक द्रव जो विशेषकर यकृत द्वारा संश्लेषित होता है।

कोलेस्ट्रॉल का बढ़ना शरीर के लिए घातक है।
कॉलेस्ट्रॉल, कोलेस्टेरोल, कोलेस्ट्राल, कोलेस्ट्रॉल, पित्त-सांद्रव

An animal sterol that is normally synthesized by the liver. The most abundant steroid in animal tissues.

cholesterin, cholesterol

Meaning : ಸ್ನಿಗ್ಧ, ನುಣುಪಾದ, ಜಿಗುಟಾದ ಮತ್ತು ಬಿಳಿಯ ಪದಾರ್ಥ ಅದು ಕೆಲವು ಪ್ರಾಣಿಗಳ ಶರೀರದಲ್ಲಿ ಶೇಖರವಾಗತ್ತದೆ

Example : ಕೊಬ್ಬಿನ ಕಾರಣದಿಂದ ಶರೀರದಲ್ಲಿ ಸ್ಥೂಲತೆ ಉಂಟಾಗುತ್ತದೆ.

Synonyms : ಚರಬಿ, ನೆಣ, ಮದ


Translation in other languages :

वह चिकना, लसीला और सफेद पदार्थ जो कुछ प्राणियों के शरीर में पाया जाता है।

चर्बी के कारण शरीर में मोटापा आ जाता है।
अलका, चरबी, चर्बी, पीह, फ़ैट, फैट, मेद, वसा, शुभ्र

Meaning : ಮಿತಿಮೀರಿದ ಆತ್ಮವಿಶ್ವಾಸವನ್ನು ಹೊಂದಿರುವ

Example : ಅವನ ಕೊಬ್ಬು ದಿನ-ದಿನಕ್ಕೆ ಮಿತಿಮೀರುತ್ತಿದೆ.

Synonyms : ದುರಹಂಕಾರ, ಸೊಕ್ಕು, ಹಮ್ಮು


Translation in other languages :

ढीठ होने की अवस्था या भाव।

उसकी ढिठाई दिनों-दिन बढ़ती ही जा रही है।
अशालीनता, खिली, गुस्ताख़ी, गुस्ताखी, ढिठाई, ढीठता, ढीठपन, ढीठा, धृष्टता, शोख़ी, शोखी

Fearless daring.

audaciousness, audacity, temerity