Meaning : ತೆಂಗಿನಕಾಯಿ ಒಳಗಿರುವ ಮೃದುವಾದ ತಿರುಳು
Example :
ಅವನು ಪ್ರಸಾದಕ್ಕಾಗಿ ತೆಂಗಿನಕಾಯಿಯನ್ನು ಖರೀದಿಸಿದನು.
Synonyms : ತಿರುಳು, ತೆಂಗಿನಕಾಯಿ
Translation in other languages :
The edible white meat of a coconut. Often shredded for use in e.g. cakes and curries.
coconut, coconut meat