Meaning : ಕೊನೆಯೇ ಇಲ್ಲದಿರುವುದು
Example :
ಆಕಾಶ ಅನಂತವಾದುದು.
Synonyms : ಅಂತ್ಯಹೀನ, ಅಂತ್ಯಹೀನವಾದ, ಅಂತ್ಯಹೀನವಾದಂತ, ಅಂತ್ಯಹೀನವಾದಂತಹ, ಅನಂತ, ಅನಂತವಾದ, ಅನಂತವಾದಂತ, ಅನಂತವಾದಂತಹ, ಕೊನೆಯಿಲ್ಲದಂತ, ಕೊನೆಯಿಲ್ಲದಂತಹ
Translation in other languages :
Having no limits or boundaries in time or space or extent or magnitude.
The infinite ingenuity of man.