Copy page URL Share on Twitter Share on WhatsApp Share on Facebook
Get it on Google Play
Meaning of word ಕೊನೆಯದಾದಂತ from ಕನ್ನಡ dictionary with examples, synonyms and antonyms.

ಕೊನೆಯದಾದಂತ   ಗುಣವಾಚಕ

Meaning : ಪ್ರಕ್ರಿಯೆ, ಪ್ರಗತಿ ಮೊದಲಾದವುಗಳಲ್ಲಿ ನಿರ್ಣಾಯಕವಾದಂತ

Example : ನೀವು ನಿಮ್ಮ ಅಂತಿಮ ಉತ್ತರವನ್ನು ನೀಡಿ.

Synonyms : ಅಂತಿಮ, ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಕೊನೆಯ, ಕೊನೆಯದಾಂತಹ, ಕೊನೆಯದಾದ


Translation in other languages :

प्रक्रिया, प्रगति आदि में निर्णायक।

आप अपना अंतिम उत्तर दीजिए।
अंतिम, फाइनल

Meaning : ಯಾವುದಾದರೂ ಸಂಗತಿ ಮತ್ತು ವಸ್ತುವಿನ ಮುಕ್ತಾಯದ ಅಥವಾ ಮುಗಿಯುವ ಹಂತವನ್ನು ಗುರುತಿಸುವುದು

Example : ನಮ್ಮೂರಿನಲ್ಲಿ ನಮ್ಮದು ಕಡೆಯ ಮನೆ.

Synonyms : ಅಂತಿಮ, ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಆತ್ಯಂತಿಕ, ಕಟ್ಟಕಡೆಯ, ಕಟ್ಟಕಡೆಯದಾದ, ಕಟ್ಟಕಡೆಯದಾದಂತ, ಕಟ್ಟಕಡೆಯದಾದಂತಹ, ಕಡೆಯ, ಕಡೆಯದಾದ, ಕಡೆಯದಾದಂತ, ಕಡೆಯದಾದಂತಹ, ಕೊನೆಯ, ಕೊನೆಯದಾದ, ಕೊನೆಯದಾದಂತಹ


Translation in other languages :

जो सबसे बाद का हो।

गाँव के अंतिम छोर पर एक मंदिर है।
अंतिम, अंत्य, अन्तिम, अन्त्य, अवम, आखरी, आख़री, आख़िर, आख़िरी, आखिर, आखिरी, चरम, फाइनल, समाप्तिक

Coming after all others in time or space or degree or being the only one remaining.

The last time I saw Paris.
The last day of the month.
Had the last word.
Waited until the last minute.
He raised his voice in a last supreme call.
The last game of the season.
Down to his last nickel.
last