Copy page URL Share on Twitter Share on WhatsApp Share on Facebook
Get it on Google Play
Meaning of word ಕೊನೆಯ from ಕನ್ನಡ dictionary with examples, synonyms and antonyms.

ಕೊನೆಯ   ಗುಣವಾಚಕ

Meaning : ಯಾವುದು ಎಲ್ಲದರ ನಂತರದಲ್ಲಿದೆಯೋ

Example : ಕೊನೆಯ ಸಾರಿ ನಾನು ಮೊಹನನ್ನು ನೋಡಿದೆ.

Synonyms : ಅಂತಿಮ


Translation in other languages :

जो सबसे बाद का न हो।

यह तो आपका अनंतिम वाक्य नहीं है।
अनंतिम, अनन्तिम

Meaning : ಪ್ರಕ್ರಿಯೆ, ಪ್ರಗತಿ ಮೊದಲಾದವುಗಳಲ್ಲಿ ನಿರ್ಣಾಯಕವಾದಂತ

Example : ನೀವು ನಿಮ್ಮ ಅಂತಿಮ ಉತ್ತರವನ್ನು ನೀಡಿ.

Synonyms : ಅಂತಿಮ, ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಕೊನೆಯದಾಂತಹ, ಕೊನೆಯದಾದ, ಕೊನೆಯದಾದಂತ


Translation in other languages :

प्रक्रिया, प्रगति आदि में निर्णायक।

आप अपना अंतिम उत्तर दीजिए।
अंतिम, फाइनल

Meaning : ಪರಾಕಾಷ್ಠ ಅಥವಾ ಗಡಿಯವರೆಗೆ ತಲುಪಿರುವ

Example : ಹುಣ್ಣಿಮೆಯ ರಾತ್ರಿ ನಮ್ಮ ಚರಮ ಉತ್ಕರ್ಷಕ್ಕೆ ಹೋಗುತ್ತದೆ.

Synonyms : ಚರಮ


Translation in other languages :

पराकाष्ठा या हद तक पहुँचा हुआ।

चन्द्रमा पूर्णिमा की रात अपने चरम उत्कर्ष पर होता है।
अंतिम, अन्तिम, चरम

Of the greatest possible degree or extent or intensity.

Extreme cold.
Extreme caution.
Extreme pleasure.
Utmost contempt.
To the utmost degree.
In the uttermost distress.
extreme, utmost, uttermost

Meaning : ಕೊನೆಯವರೆಗೆ ಹೋಗುವಂತಹ

Example : ಇದು ಗ್ರಾಮದ ಕೊನೆಯ ಮಾರ್ಗ.

Synonyms : ಅಂತದ


Translation in other languages :

अंत तक जाने वाला।

यह ग्राम का अंतिक मार्ग है।
अंतिक, अन्तिक

Meaning : ಯಾವುದಾದರೂ ಸಂಗತಿ ಮತ್ತು ವಸ್ತುವಿನ ಮುಕ್ತಾಯದ ಅಥವಾ ಮುಗಿಯುವ ಹಂತವನ್ನು ಗುರುತಿಸುವುದು

Example : ನಮ್ಮೂರಿನಲ್ಲಿ ನಮ್ಮದು ಕಡೆಯ ಮನೆ.

Synonyms : ಅಂತಿಮ, ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಆತ್ಯಂತಿಕ, ಕಟ್ಟಕಡೆಯ, ಕಟ್ಟಕಡೆಯದಾದ, ಕಟ್ಟಕಡೆಯದಾದಂತ, ಕಟ್ಟಕಡೆಯದಾದಂತಹ, ಕಡೆಯ, ಕಡೆಯದಾದ, ಕಡೆಯದಾದಂತ, ಕಡೆಯದಾದಂತಹ, ಕೊನೆಯದಾದ, ಕೊನೆಯದಾದಂತ, ಕೊನೆಯದಾದಂತಹ


Translation in other languages :

जो सबसे बाद का हो।

गाँव के अंतिम छोर पर एक मंदिर है।
अंतिम, अंत्य, अन्तिम, अन्त्य, अवम, आखरी, आख़री, आख़िर, आख़िरी, आखिर, आखिरी, चरम, फाइनल, समाप्तिक

Coming after all others in time or space or degree or being the only one remaining.

The last time I saw Paris.
The last day of the month.
Had the last word.
Waited until the last minute.
He raised his voice in a last supreme call.
The last game of the season.
Down to his last nickel.
last

ಕೊನೆಯ   ಕ್ರಿಯಾವಿಶೇಷಣ

Meaning : ಕಡೆಯ ಹಂತ

Example : ಅವನ ಕಟ್ಟಕಡೆಯ ಪ್ರಯತ್ನಕ್ಕೆ ಫಲ ದೊರಕಿತು.

Synonyms : ಅಂತಿಮ, ಅಂತಿಮವಾಗಿ, ಕಟ್ಟಕಡೆಗೆ, ಕಟ್ಟಕಡೆಯ, ಕೊನೆಯಲ್ಲಿ


Translation in other languages :