Copy page URL Share on Twitter Share on WhatsApp Share on Facebook
Get it on Google Play
Meaning of word ಕೊನೆ from ಕನ್ನಡ dictionary with examples, synonyms and antonyms.

ಕೊನೆ   ನಾಮಪದ

Meaning : ಯಾವುದಾದರೊಂದರ ಮುಕ್ತಾಯದ ಹಂತದಲ್ಲಿರುವ ಭಾಗ

Example : ಈ ಕಥೆಯ ಕೊನೆಯಲ್ಲಿ ನಾಯಕ ನಾಯಕಿ ಒಂದಾಗುತ್ತಾರೆ.

Synonyms : ಅಂತ್ಯ


Translation in other languages :

किसी घटना आदि का निष्पादनीय या अंतिम भाग।

इस पुस्तक का अंत पढ़ने के बाद ही आप किसी निष्कर्ष पर पहुँचेंगे।
अंत, अन्त, उपसंहार

Meaning : ಆನಂದ ದುಃಖ ಇತ್ಯಾದಿಗಳ ಕೊನೆ ಹಂತ

Example : ಈ ಸುದ್ದಿ ತಿಳಿದು ಅವಳ ಸಂತೋಷ ಅಂತ್ಯವಾಯಿತು.

Synonyms : ಅಂತ್ಯ


Translation in other languages :

आनंद, दुःख आदि की परिसीमा।

यह खबर सुनकर उसकी खुशी का पारावार नहीं रहा।
अंत, पारावार, सीमा, हद, हद्द

Meaning : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ

Example : ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.

Synonyms : ಅಂತ್ಯ, ಪರಿಣಾಮ, ಪಲಿತಾಂಶ, ಪ್ರತಿಫಲ


Translation in other languages :

किसी कार्य के अंत में उसके फलस्वरूप होनेवाला कार्य या कोई बात।

उसके काम का नतीजा बहुत ही बुरा निकला।
अंजाम, अंत, अनुबंध, अनुबन्ध, अनुसार, अन्जाम, अन्त, जोग, ताबीर, नतीजा, परिणति, परिणाम, प्रतिफल, प्रयोग, फल, योग, रिजल्ट, विपाक, व्युष्टि, हश्र

Something that results.

He listened for the results on the radio.
final result, outcome, result, resultant, termination

Meaning : ಯಾವುದೇ ಕೆಲಸವನ್ನು ಮುಗಿಸುವ ಕ್ರಿಯೆ

Example : ನಮ್ಮ ಯೋಜನೆ ಕೊನೆಗೊಂಡಿತು.

Synonyms : ಮುಕ್ತಾಯ, ಸಮಾಪ್ತಿ

Meaning : ಯಾವುದೇ ವಸ್ತು ವಿಷಯದ ಕಡೆಯ ಮುಕ್ತಾಯ

Example : ಕಲಿಯುಗದ ಅಂತ್ಯ ನಿಶ್ಚಿತ.

Synonyms : ಅಂತ್ಯ, ಸಮಾಪ್ತಿ

Meaning : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ

Example : ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು

Synonyms : ಅಂಚು, ತುದಿ, ಬದಿ


Translation in other languages :

लिखने के समय काग़ज़ आदि के किनारे खाली छोड़ी हुई जगह।

कोरे काग़ज़ पर लिखते समय हाशिया अवश्य छोड़ना चाहिए।
उपान्त, पार्श्व, बारी, मार्जिन, हाशिया

The blank space that surrounds the text on a page.

He jotted a note in the margin.
margin