Copy page URL Share on Twitter Share on WhatsApp Share on Facebook
Get it on Google Play
Meaning of word ಕೊನರಿದಂತಹ from ಕನ್ನಡ dictionary with examples, synonyms and antonyms.

ಕೊನರಿದಂತಹ   ಗುಣವಾಚಕ

Meaning : ಯಾವುದೇ ಬೀಜ ಅಥವಾ ಸಸ್ಯವು ತನ್ನ ಜೀವೋತ್ಪತ್ತಿಯ ಲಕ್ಷಣವನ್ನು ತೋರುವುದು

Example : ಮೊಳೆತ ಬೀಜವೊಂದನ್ನು ಮನೆ ಮುಂದಿನ ಕೈತೋಟದಲ್ಲಿ ಊಣಲಾಗಿದೆ.

Synonyms : ಅಂಕುರಗೊಂಡ, ಅಂಕುರಗೊಂಡಂತ, ಅಂಕುರಗೊಂಡಂತಹ, ಕುಡಿಯೊಡೆದ, ಕುಡಿಯೊಡೆದಂತ, ಕುಡಿಯೊಡೆದಂತಹ, ಕೊನರಿದ, ಕೊನರಿದಂತ, ಚಿಗುರೊಡೆದ, ಚಿಗುರೊಡೆದಂತ, ಚಿಗುರೊಡೆದಂತಹ, ಮೊಳೆತ, ಮೊಳೆತದಂತ, ಮೊಳೆತದಂತಹ


Translation in other languages :

अंकुर के रूप में निकला या आया हुआ।

वह सुबह-सुबह अंकुरित चने खा रहा है।
अँकुराया, अँखुआया, अंकुराया, अंकुरित, अंखुआया

(of growing vegetation) having just emerged from the ground.

The corn is sprouted.
sprouted