Meaning : ಒಂದು ಪ್ರಕಾರದ ಚಿಕ್ಕ ಗಿಡ ಅದರ ಎಲೆಗಳು ಸುಗಂಧ ಭರಿತವಾಗಿರುತ್ತದೆ
Example :
ಕೊತ್ತಂಬರಿಯಿಂದ ಮಾಡಿದ ಚಟ್ನಿಯನ್ನು ಪಕೋಡದ ಜೊತೆ ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.
Translation in other languages :
Old World herb with aromatic leaves and seed resembling parsley.
chinese parsley, cilantro, coriander, coriander plant, coriandrum sativum