Meaning : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು
Example :
ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.
Synonyms : ಋಣ, ಕೊಟ್ಟ ವಸ್ತು, ಕೊಡುಗೆ, ಕೊಡುವ ಕೆಲಸ, ದಾನ
Translation in other languages :
Something acquired without compensation.
gift