Copy page URL Share on Twitter Share on WhatsApp Share on Facebook
Get it on Google Play
Meaning of word ಕೊಡುಗೆ from ಕನ್ನಡ dictionary with examples, synonyms and antonyms.

ಕೊಡುಗೆ   ನಾಮಪದ

Meaning : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು

Example : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.

Synonyms : ಕಾಣಿಕೆ, ಕೊಡುವಿಕೆ, ಪ್ರಧಾನ


Translation in other languages :

किसी को कुछ देने की क्रिया।

पुरस्कार प्रदान के लिए मुख्यमंत्री जी को आमंत्रित किया गया है।
अता, देना, प्रदान

The act of giving.

gift, giving

Meaning : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು

Example : ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.

Synonyms : ಋಣ, ಕೊಟ್ಟ ವಸ್ತು, ಕೊಡುವ ಕೆಲಸ, ಕೊಡುವ ಭಾವ, ದಾನ


Translation in other languages :

किसी की दी हुई या किसी से मिली हुई वस्तु।

बहुत लोग जीवन को ईश्वरीय देन मानते हैं।
देन

Something acquired without compensation.

gift

Meaning : ಯಾವುದಾದರು ಸಮಾರಂಭದಲ್ಲಿ, ಯಾರಾದರೂ ಕೊಡುವ ಕಾಣಿಕೆ

Example : ಹುಟ್ಟಿದದಿನದಂದು ಬಹಳ ಉಡುಗೊರೆಗಳು ಸಿಕ್ಕವು

Synonyms : ಉಡುಗೊರೆ


Translation in other languages :

वह वस्तु जो किसी समारोह में या किसी से मिलने पर उसको भेंट स्वरूप दी जाती है।

जन्मदिन पर उसको ढेर सारे उपहार मिले।
अँकोर, अंकोर, अकोर, अरघ, अर्घ, उपहार, गिफ्ट, तोहफ़ा, तोहफा, नजर, नजराना, नज़र, नज़राना, पेशकश, प्रदेय, प्रयोग, फल फूल, फल-फूल, भेंट, सौगात

Something acquired without compensation.

gift