Copy page URL Share on Twitter Share on WhatsApp Share on Facebook
Get it on Google Play
Meaning of word ಕೊಡದಂತ from ಕನ್ನಡ dictionary with examples, synonyms and antonyms.

ಕೊಡದಂತ   ಗುಣವಾಚಕ

Meaning : ಯಾವುದನ್ನು ಕೊಡಲ್ಪಟ್ಟಿಲ್ಲವೋ

Example : ಅವರು ಅವರಿಗೆ ಕೊಡದಿರುವ ಆಸ್ತಿಯ ಮೇಲೆ ಅಧಿಕಾರವನ್ನು ಚಲಾಯಿಸಲು ಬಯಸುತ್ತಿದ್ದಾರೆ.

Synonyms : ಕೊಡದ, ಕೊಡದಂತಹ, ನೀಡಿರದ, ನೀಡಿರದಂತ, ನೀಡಿರದಂತಹ


Translation in other languages :

जो दिया न गया हो।

वह अदत्त सम्पत्ति पर भी अधिकार करना चाहता है।
अदत्त, अदत्ता

Meaning : ಸಂದಾಯ ಆಗದೇ ಇರುವುದು ಅಥವಾ ತೀರಿಸದೇ ಇರುವುದು

Example : ರೈತರಿಂದ ತೀರಿಸದ ಸಾಲವನ್ನು ಸ್ವತಃ ಸಾಹುಕಾರನೇ ಬಂದು ವಸೂಲಿ ಮಾಡಿದ. ಸಾಲ ಮರುಪಾವತಿಸದ ಕಾರಣ ಸಾಲಗಾರನ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲುಹಾಕಿಕೊಂಡಿತು.

Synonyms : ಕೊಡದ, ಕೊಡದಂತಹ, ತೀರಿಸದ, ತೀರಿಸದಂತ, ತೀರಿಸದಂತಹ, ಮರುಪಾವತಿಸದ, ಮರುಪಾವತಿಸದಂತ, ಮರುಪಾವತಿಸಿದಂತಹ, ಸಂದಾಯ ಮಾಡದ, ಸಂದಾಯ ಮಾಡದಂತ, ಸಂದಾಯ ಮಾಡದಂತಹ, ಸಂದಾಯ-ಮಾಡದಂತ, ಸಂದಾಯ-ಮಾಡದಂತಹ


Translation in other languages :

भुगतान न किया हुआ।

महाजन ने किसान से अभुक्त राशि को जल्द से जल्द देने के लिए कहा।
अभुक्त

Not paid.

Unpaid wages.
An unpaid bill.
unpaid