Subscribe
URL of the page has been copied to clipboard.
Meaning : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
Example : ಖಾಲಿಯಾದ ಕಳಶಕ್ಕೆ ನೀರು ತುಂಬಿ.
Synonyms : ಕಲಶ, ಕಲಸ, ಕಲಸಾ, ಕಳಸ, ಬಿಂದಿಗೆ
Translation in other languages :हिन्दी English
पानी भरने या रखने का एक बर्तन।
A large vase that usually has a pedestal or feet.
Meaning : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ
Example : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.
Synonyms : ಚೌರಿಗೆ, ಬಿಂದಿಗೆ
Translation in other languages :हिन्दी
धातु का बड़ा घड़ा।
Meaning : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ
Example : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.
Synonyms : ಕುಂಭ, ಬಿಂದಿಗೆ
मिट्टी का घड़ा।
Install App