Meaning : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ
Example :
ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.
Synonyms : ದನಗಳ ಹಟ್ಟಿ, ಪಶುಶಾಲೆ
Translation in other languages :
Meaning : ಸಾಕು ಪ್ರಾಣಿಗಳನ್ನು ಕಟ್ಟಿ ಹಾಕುವ ಸ್ಥಾಳ
Example :
ಹಸು ಕೊಟ್ಟಿಗೆಯಲ್ಲಿ ಕುಳಿತುಕೊಂಡು ಮೆಲುಕು ಹಾಕುತ್ತಿತ್ತು.
Synonyms : ದನದ ಕೊಟ್ಟಿಗೆ
Translation in other languages :