Copy page URL Share on Twitter Share on WhatsApp Share on Facebook
Get it on Google Play
Meaning of word ಕೊಟ್ಟ from ಕನ್ನಡ dictionary with examples, synonyms and antonyms.

ಕೊಟ್ಟ   ನಾಮಪದ

Meaning : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ಪ್ರಸಿದ್ಧವಾದ ರೋಗ

Example : ಕುಷ್ಠ ಚರ್ಮಕ್ಕೆ ಸಂಬಂಧಿಸಿದ ರೋಗ.ಕುಷ್ಠ ರೋಗ ನಿವಾರಣೆಯು ಈಗ ಅಸಾಧ್ಯವಾಗಿಲ್ಲ.

Synonyms : ಕುಷ್ಟ ಚರ್ಮ, ಕುಷ್ಠ, ಕುಷ್ಠರೋಗ, ಕೋಷ್ಠ, ತಾಮ್ರರೋಗ, ತೊಣ್ಣು, ತೊನ್ನು, ದುಶ್ಚರ್ಮ, ಪಾಂಡುರ, ಬಿಳಿತೊನ್ನು, ಸಿಧ್ಮ


Translation in other languages :

रक्त और त्वचा का एक प्रसिद्ध रोग।

कोढ़ अब असाध्य नहीं है।
कुष्ट, कुष्ट रोग, कुष्ट-रोग, कुष्टरोग, कुष्ठ, कुष्ठ रोग, कुष्ठ-रोग, कुष्ठरोग, कोढ़

ಕೊಟ್ಟ   ಗುಣವಾಚಕ

Meaning : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು

Example : ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.

Synonyms : ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದ, ಮರಳಿಸಿದಂತ, ಮರಳಿಸಿದಂತಹ, ಮರುಪಾವತಿಸಿದ, ಮರುಪಾವತಿಸಿದಂತ, ಮರುಪಾವತಿಸಿದಂತಹ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ


Translation in other languages :

भुगतान किया हुआ।

महाजन ने किसान द्वारा भुक्त राशि को तिजोरी में रख दिया।
भुक्त

Marked by the reception of pay.

Paid work.
A paid official.
A paid announcement.
A paid check.
paid