Meaning : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ
Example :
ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.
Translation in other languages :
A sharp barbed hook for catching fish.
fishhookMeaning : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ
Example :
ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.
Synonyms : ಕೊಕ್ಕಕೆ, ಚಿಲಕದ ಬಳೆ, ಸರಪಣಿ ಕೊಂಡೆ
Translation in other languages :
Meaning : ಎರಡು ವಸ್ತುಗಳನ್ನು ಸೇರಿಸುವ ಮಾಧ್ಯಮ
Example :
ಯೂ ಎನ್ ಎಲ್ ಎರಡು ಭಾಷೆಯನ್ನು ಜೋಡಿಸುವ ಕೊಂಡಿಯಾಗಿದೆ.
Translation in other languages :