Copy page URL Share on Twitter Share on WhatsApp Share on Facebook
Get it on Google Play
Meaning of word ಕೊಂಚೆ from ಕನ್ನಡ dictionary with examples, synonyms and antonyms.

ಕೊಂಚೆ   ನಾಮಪದ

Meaning : ನಾಲ್ಕು ದಿಕ್ಕುಗಳಲ್ಲಿಯೂ ನೀರಿನಿಂದ ಆವೃತ್ತವದಂತಹ ಸ್ಥಳ ಅಥವಾ ಭೂಮಿ ದ್ವೀಪಕ್ಕಿಂತ ಚಿಕ್ಕದಾಗಿರುವುದು

Example : ಸಮುದ್ರದಲ್ಲಿ ದೊಡ್ಡದಾದಂತಹ ಮತ್ತು ಚಿಕ್ಕದಾದಂತಹ ಅನೇಕ ದ್ವೀಪಗಳಿವೆ.

Synonyms : ಅಂತರೀಪ, ಉಪದ್ವೀಪ, ಒಳ ಕುರುವ, ಕುದುರ, ಕುರುವೆ, ಗಡ್ಡೆ, ಗೊಂದಿ, ತೆವರು, ದೀವ, ದೀವಿ, ದೀವು, ದ್ವೀಪ, ದ್ವೀಪಕಲ್ಪ, ದ್ವೀಪಖಂಡ, ದ್ವೀಪಜಾಲ, ದ್ವೀಪಧಾತ್ರಿ, ದ್ವೀಪಪತಿ, ದ್ವೀಪಸಮುದಾಯ, ದ್ವೀಪಸ್ತೋಮ, ದ್ವೀಪಿ, ನಡುಗಡ್ಡೆ, ಪುಲಿನ, ಪುಳಿನ


Translation in other languages :

चारों ओर जल से घिरा हुआ वह स्थल या जमीन जो महाद्वीप से छोटा हो।

समुद्र में छोटे-बड़े कई द्वीप हैं।
अंतरीप, अन्तरीप, आइलैंड, आइलैण्ड, जज़ीरा, जजीरा, टापू, द्वीप

A land mass (smaller than a continent) that is surrounded by water.

island