Subscribe
URL of the page has been copied to clipboard.
Meaning : ದೇಹವನ್ನು ಒರೆಸಿಕೊಳ್ಳುವುದಕ್ಕಾಗಿ ಉಪಯೋಗಿಸುವ ಚಿಕ್ಕ ವಸ್ತ್ರ
Example : ರೈತನು ತನ್ನ ಕೈವಸ್ತ್ರದಿಂದ ಬೆವರನ್ನು ಹೊರೆಸಿಕೊಳ್ಳುತ್ತಿದ್ದಾನೆ.
Synonyms : ಕೈ ವಸ್ತ್ರ, ಕೈ-ವಸ್ತ್ರ, ಕೈವಸ್ತ್ರ, ಚೌಕ, ಟವಲು, ಟವಲ್
Translation in other languages :हिन्दी English
देह पोछने का छोटा कपड़ा या छोटा अंगोछा।
A rectangular piece of absorbent cloth (or paper) for drying or wiping.
Install App