Meaning : ನುಲು ತೆಗೆಯಲು ಬಳಸುವ ಮರದಿಂದ ಮಾಡಿದ ಒಂದು ಯಂತ್ರ
Example :
ಮಹಾತ್ಮ ಗಾಂಧಿ ಸ್ವಂತವಾಗಿ ಚರಕವನ್ನು ಚಾಲನೆ ಮಾಡುತ್ತಿದ್ದರು.
Synonyms : ಚರಕ, ನೂಲುವ ಯಂತ್ರ, ನೂಲುವ ರಾಟೆ
Translation in other languages :
A small domestic spinning machine with a single spindle that is driven by hand or foot.
spinning wheel