Subscribe
URL of the page has been copied to clipboard.
Meaning : ಕೈ ಅಥವಾ ಕಾಲಿನ ಮುಂದೆ ಬೆಳೆದುರುವ ಐದು ಅವಯವಗಳು ಒಂದೇ ಸಮನಾಗಿ ಇರುವುದು
Example : ಅವನ ಬಲಗೈಯಲ್ಲಿ ಆರು ಬೆರಳುಗಳು ಇದೆ
Synonyms : ಅಂಗುಲಿ, ಬೆರೆಳು
Translation in other languages :हिन्दी English
हथेली या पैर के आगे निकले हुए अवयव जो सामान्यतः पाँच होते हैं।
A finger or toe in human beings or corresponding body part in other vertebrates.
Install App