Copy page URL Share on Twitter Share on WhatsApp Share on Facebook
Get it on Google Play
Meaning of word ಕೈದಿ from ಕನ್ನಡ dictionary with examples, synonyms and antonyms.

ಕೈದಿ   ನಾಮಪದ

Meaning : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

Example : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

Synonyms : ಕಾರಾಗೃಹವಾಸ, ಸೆರೆಯಾಳು, ಸೆರೆವಾಸ

Meaning : ರಾಜ ಮುಂತಾದವರ ಯಶಸ್ಸು ಮತ್ತು ಕೀರ್ತಿಯನ್ನು ವರ್ಣನೆ ಮಾಡುವ ವ್ಯಕ್ತಿ

Example : ರಾಜ ತುಂಬಾ ಸಂತೋಷಗೊಂಡು ಸೆರೆಯಾಳನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡ.

Synonyms : ಖೈದಿ, ಚಾರಣ, ಸರೆಯಾಳು


Translation in other languages :

राजाओं आदि के यश और कीर्ति का वर्णन करनेवाला व्यक्ति।

राजा ने प्रसन्न होकर चारण को अपना मंत्री बना लिया।
अवबोधक, कविराज, चाक्रिक, चारण, बंदी, बंदीजन, भट्ट, भाट, मंख, मगध, सूत, स्तुतिपाठक

Meaning : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ

Example : ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.

Synonyms : ಕಾರಾಗೃಹವಾಸಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆಯಾಳು, ಸೆರೆವಾಸಿ


Translation in other languages :

वह जो कैद में बंद हो या जिसे कैद की सज़ा दी गई हो।

एक कैदी जेल से फरार हो गया।
क़ैदी, कारावासी, कैदी, बंदी

A person who is confined. Especially a prisoner of war.

captive, prisoner

ಕೈದಿ   ಗುಣವಾಚಕ

Meaning : ಯಾರೋ ಒಬ್ಬರಿಂದ ಮನಬಂದಂತೆ ಬಲವಂತವಾಗಿ ಅವರಿಂದ ಕೆಲಸ ಮಾಡಿಸುವುದು

Example : ಗುತ್ತಿಗೆದಾರನು ಕೈದಿ ಕೆಲಸಗಾರರ ಮೇಲೆ ತುಂಬಾ ದಬ್ಬಾಳಿಕೆ ಮಾಡುತ್ತಿದ್ದ.

Synonyms : ಸೆರೆಸಿಕ್ಕ


Translation in other languages :

जिससे अपनी इच्छानुसार जबरदस्ती काम करवाया जाता हो।

ठीकेदार बँधुआ मजदूरों पर बहुत जुल्म करते हैं।
बँधुआ, बँधुवा, बंधुआ, बाँदू