Meaning : ವಾಣಿಜ್ಯದ ಉದ್ದೇಶಕ್ಕಾಗಿ ಯಾವುದೇ ವಸ್ತು ತಯಾರಿಕೆಯಲ್ಲಿ ತೊಡಗಿಕೊಂಡ ವ್ಯಕ್ತಿ ಅಥವಾ ಕಂಪನಿ
Example :
ಸರಕಾರವು ಖಾಸಗಿ ಉದ್ಯಮಕ್ಕೆ ಅನೇಕ ಸವಲತ್ತುಗಳನ್ನು ಕರುಣಿಸಿದೆ.
Synonyms : ಉದ್ಯಮ
Translation in other languages :
किसी वस्तु के उत्पादन में रत लोग, कारखाना या संस्थान।
सरकार महिला उद्योगों को बढ़ावा दे रही है।The people or companies engaged in a particular kind of commercial enterprise.
Each industry has its own trade publications.