Meaning : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ
Example :
ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.
Synonyms : ಕೈಯಲ್ಲಿ ಇಲ್ಲದಿರು, ಬಿಟ್ಟು ಹೋಗು
Translation in other languages :
पास से जाता रहना या हाथ में न रहना।
ग़लत आदतों के कारण उसकी नौकरी निकल गई।Meaning : ದೊರೆತ ಅವಕಾಶಗಳು ತಪ್ಪಿ ಹೋಗು
Example :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
Synonyms : ಕೈತಪ್ಪಿಹೋಗು, ತಪ್ಪಿ ಹೋಗು
Translation in other languages :