Meaning : ಒಂದು ಮರದ ಒಣ ಹಣ್ಣು ಔಷಧಿ, ಮಸಾಲೆ ಮತ್ತು ಬಣ್ಣವನ್ನು ಮಾಡುವ ಕೆಲಸಕ್ಕೆ ಬರುವುದು
Example :
ಬೇಸಿಗೆಯ ದಿನಗಳಲ್ಲಿ ಕೇಸರಿಯ ಮರವು ಬೀಳಿ ಹೂ ಬಿಡುವುದು.
Synonyms : ಕುಂಕುಮ ಕೇಸರಿ, ನಾಗಕೇಸರಿ
Translation in other languages :
एक पेड़ जिसके सूखे फल औषध, मसाले और रंग बनाने के काम में आते हैं।
गर्मी के दिनों में नागकेसर में सफेद फूल लगते हैं।Handsome East Indian evergreen tree often planted as an ornamental for its fragrant white flowers that yield a perfume. Source of very heavy hardwood used for railroad ties.
ironwood, ironwood tree, mesua ferrea, rose chestnutMeaning : ಶೀತ ರಾಷ್ಟದಲ್ಲಿ ಬೆಳೆಯುವ ಮರದ ಕೊಂಬೆಯಲ್ಲಿರುವ ಉತ್ತಕೃಷ್ಟ ಸುವಾಸನೆಗೆ ಹೆಸರುವಾಸಿಯಾಗಿದೆ
Example :
ಸುವಾಸನೆ ಭರಿತ ಕೇಸರಿಯನ್ನು ಹೋಮದಲ್ಲಿ ಬಳಸುವರು.
Synonyms : ಕುಂಕುಮ ಕೇಸರಿ
Translation in other languages :
Old World crocus having purple or white flowers with aromatic pungent orange stigmas used in flavoring food.
crocus sativus, saffron, saffron crocusMeaning : ಗಂಡು_ಸಿಂಹ
Example :
ಸಿಂಹಕ್ಕೆ ಕತ್ತಿನಲ್ಲಿ ಉದ್ದನೆಯ ಕೂದಲುಗಳಿರುತ್ತವೆ.
Synonyms : ಕಾಡಿನರಾಜ, ಮೃಗರಾಜ, ವನರಾಜ, ಸಿಂಹ
Translation in other languages :
Large gregarious predatory feline of Africa and India having a tawny coat with a shaggy mane in the male.
king of beasts, lion, panthera leoMeaning : ಶೀತ ದೇಶದಲ್ಲಿ ಬಿಳೆಯುವಂತಹ ಒಂದು ಹೂವಿನ ದಳದಿಂದ ಒಳ್ಳೆಯ ಸುವಾಸನೆ ಹೊರಬರುತ್ತದೆ
Example :
ನನಗೆ ಕೇಸರಿ ಹಾಕಿರುವ ಕುಲ್ಫಿ ತುಂಬಾ ಇಷ್ಟ
Synonyms : ಕುಂಕುಮ ಕೇಸರಿ
Translation in other languages :
Dried pungent stigmas of the Old World saffron crocus.
saffron