Meaning : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ
Example :
ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.
Synonyms : ಕಿವುಡು, ಕೇಳಿಸದಿರುವುದು, ಮೂಕ, ಮೂಗ
Translation in other languages :
The property of being speechless.
speechlessness