Meaning : ಕಿವಿಯ ಧ್ವನಿ ಪೆಟ್ಟಿಗೆಗೆ ಕೇಳಲು ಸಾಧ್ಯವಿಲ್ಲದೆ ಇರುವುದು
Example :
ಅವನು ದೇವರ ಸ್ಮರಣೆಯನ್ನು ಯಾರಿಗೂ ಕೇಳದ ಹಾಗೆ ಪಟಿಸಿದನು. ಅವನು ಕಿವಿ ಕೇಳಲಾರದ ಮನುಷ್ಯ.
Synonyms : ಅಶ್ರವಣೀಯ, ಅಶ್ರವಣೀಯವಾದ, ಅಶ್ರವಣೀಯವಾದಂತ, ಅಶ್ರವಣೀಯವಾದಂತಹ, ಅಶ್ರವ್ಯ, ಅಶ್ರವ್ಯವಾದ, ಅಶ್ರವ್ಯವಾದಂತ, ಅಶ್ರವ್ಯವಾದಂತಹ, ಕೇಳದ, ಕೇಳದಂತಹ, ಕೇಳಲಾರದ, ಕೇಳಲಾರದಂತ, ಕೇಳಲಾರದಂತಹ
Translation in other languages :
Meaning : ಅಪೇಕ್ಷಿಸದಂತಹ
Example :
ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.
Synonyms : ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತಹ
Translation in other languages :