Meaning : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ
Example :
ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.
Translation in other languages :
Meaning : ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅದರ ಸಿಪ್ಪೆ ಅಥವಾ ಹೊಟ್ಟನ್ನು ಬೇರೆ ಮಾಡುವ ಕ್ರಿಯೆ
Example :
ಕಣದಲ್ಲಿ ರೈತರು ಕಾಳುಗಳನ್ನು ಕೇರುತ್ತಿದ್ದಾರೆ.
Synonyms : ತೂರು
Translation in other languages :
Meaning : ಅಕ್ಕಿ, ಗೋಧಿ ಮೊದಲಾದವುಗಳಲ್ಲಿರುವ ಹೊಟ್ಟು ಅಥವಾ ಕಸವನ್ನು ಕೇರಿ, ಗಾಳಿಗೆ ತೂರು ಸ್ವಚ್ಛ ಮಾಡುವ ಕ್ರಿಯೆ
Example :
ಗೋಧಿಯನ್ನು ಹಿಟ್ಟು ಮಾಡಿಸುವ ಮೊದಲೇ ಕೇರುತ್ತಾರೆ.
Synonyms : ತೂರು
Translation in other languages :