Copy page URL Share on Twitter Share on WhatsApp Share on Facebook
Get it on Google Play
Meaning of word ಕೇರಿಸು from ಕನ್ನಡ dictionary with examples, synonyms and antonyms.

ಕೇರಿಸು   ಕ್ರಿಯಾಪದ

Meaning : ಕೇರುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

Example : ಅವರು ಪಕ್ಕದ ಮನೆಯವರ ಹತ್ತಿರ ಅಕ್ಕಿಯನ್ನು ಕೇರುವ ಕೆಲಸವನ್ನು ಮಾಡಿಸಿದರು.

Synonyms : ಕೇರುವ, ತೂರಿಸು, ತೂರುವ


Translation in other languages :

फटकने का काम दूसरे से कराना।

उसने पड़ोसी से चावल फटकाया।
फटकवाना, फटकाना