Copy page URL Share on Twitter Share on WhatsApp Share on Facebook
Get it on Google Play
Meaning of word ಕೇದಿಗೆ from ಕನ್ನಡ dictionary with examples, synonyms and antonyms.

ಕೇದಿಗೆ   ನಾಮಪದ

Meaning : ಮುಳ್ಳುಗಳನ್ನು ಹೊಂದಿರುವ ಸುಗಂಧ ಬರಿತ ಬಿಳಿ ಹೂ

Example : ತಾಳೆ ಹೂವಿನ ಸುಗಂಧ ತೋಟದಲ್ಲೆಲ್ಲಾ ಘಮಘಮಿಸುತ್ತಿದೆ.

Synonyms : ಕೇತಕಿ, ಕೇದಗೆ, ತಾಳೆ ಹೂ


Translation in other languages :

एक सफ़ेद, सुगंधित, काँटेदार फूल।

केवड़े के गंध से बगीचा महक रहा है।
अमरपुष्प, अमरपुष्पक, केतकी, केवड़ा, तीक्ष्णपुष्पा, धूलिपुष्पिका, नृपप्रिया, नृपवल्लभा, महागंधा, सूचिका, हैमी

Reproductive organ of angiosperm plants especially one having showy or colorful parts.

bloom, blossom, flower

Meaning : ಒಂದು ಗಿಡದಲ್ಲಿ ಕತ್ತಿ ಆಕಾರದಲ್ಲಿ ದಳಗಳು ಇದ್ದು ಸುಗಂಧ ಬರಿತ ಪುಷ್ಪಗಳು ಬಿಡುವುದು

Example : ಹೂ ತೋಟದಲ್ಲಿ ಈಗ ತಾಳೆ ಹೂ ಅರಳುತ್ತಿದೆ.

Synonyms : ಕೇತಕಿ, ಕೇದಗೆ, ತಾಳೆ ಹೂ


Translation in other languages :

एक पौधा जिसमें तलवार के समान पत्तों का एक सुगंधित पुष्प होता है।

बगीचे का केवड़ा अब खिलने लगा है।
केतकी, केवड़ा, जंबाला, जंबूल, जम्बाला, जम्बूल, तीक्ष्णपुष्पा, नृपप्रिया, नृपवल्लभा, पांशुका, महागंधा, सूचिका, हैमी