Subscribe
URL of the page has been copied to clipboard.
Meaning : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ
Example : ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.
Synonyms : ಕೆಮ್ಮು, ದಮ್ಮು
Translation in other languages :हिन्दी
छाती का वायु कंठ को झटका देकर,आवाज करते हुए बाहर निकलने की क्रिया।
Meaning : ಗಂಟಲಿನಲ್ಲಿರುವ ಕಫಾವನ್ನು ಹೊರೆಗೆ ಹಾಕುವ ಕ್ರಿಯೆ
Example : ಅವರು ಬ್ರೆಷ್ ಮಾಡುವ ಸಮಯದಲ್ಲಿ ತುಂಬಾ ಕೇಕರಿಸುತ್ತಾನೆ.
Translation in other languages :हिन्दी English
गले पर ज़ोर देकर कफ़ बाहर निकालना।
Discharge (phlegm or sputum) from the lungs and out of the mouth.
Install App