Meaning : ಭೂಮಿಯ ಮೇಲೆ ಕೆಡಹಿ ಎಳೆ
Example :
ಹಳ್ಳಿಯಲ್ಲಿ ಕೆಸರು ಗದ್ದೆ ಆಟದಲ್ಲಿ ಆಟಗಾರರನ್ನು ಕೆಸರಿನಿಂದ ಮಲಿನ ಮಾಡುತ್ತಾರೆ.
Synonyms : ಎಳೆದು ಮಲಿನ ಮಾಡು, ಕೆಸರಿನಿಂದ ಮಲಿನ ಮಾಡು
Translation in other languages :
Pull, as against a resistance.
He dragged the big suitcase behind him.