Subscribe
URL of the page has been copied to clipboard.
Meaning : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ
Example : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.
Synonyms : ಅಟ್ಟೆ, ಕೆಳಪದರು, ಜೋಡಿನ ಕೆಳಭಾಗ, ತಳಭಾಗ, ಸೋಲು
Translation in other languages :हिन्दी English
जूते के नीचे का वह भाग जो चलने पर ज़मीन से सटी होती है।
The underside of footwear or a golf club.
Meaning : ಜಲಾಶಯದ ಕೆಳಗಿನ ಭೂಮಿ
Example : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
Synonyms : ತಳ
जलाशय के नीचे की भूमि।
A depression forming the ground under a body of water.
Meaning : ಯಾವುದೇ ವಸ್ತುವಿನ ಕೆಳಗಿನ ಭಾಗ
Example :
Synonyms : ಅಡಿ, ತಗ್ಗು, ಬುಡ
किसी भी वस्तु की भीतरी निचली सतह।
The lower side of anything.
Install App