Meaning : ದರ್ಜೆ, ಗುಣ ಮೊದಲಾದವುಗಳಲ್ಲಿ ಕಡಿಮೆಯಾದ ಕೆಳಮಟ್ಟದ ಹಂತದ ಸ್ಥಾನ
Example :
ರಮೇಶನು ಅಬಕಾರಿ ಇಲಾಖೆಯಲ್ಲಿ ಕೆಳದರ್ಜೆಯ ಅಧಿಕಾರಿ.
Synonyms : ಕಡಿಮೆದರ್ಜೆಯ, ಕಡಿಮೆದರ್ಜೆಯಂತ, ಕಡಿಮೆದರ್ಜೆಯಂತಹ, ಕೆಳದರ್ಜೆಯಂತ, ಕೆಳದರ್ಜೆಯಂತಹ
Translation in other languages :
Meaning : ಪದವಿ, ಮರ್ಯಾದೆ ಅಥವಾ ಸ್ಥಿತಿಯಲ್ಲಿ ಕಡಿಮೆ ಇರುವಂತಹ
Example :
ಈಗಲೂ ಭಾರತದ ಹಳ್ಳಿಗಳಲ್ಲಿ ದಲಿತರನ್ನು ಕೆಳದರ್ಜೆಯ ಕನಿಷ್ಠ ಜನರನ್ನಾಗಿ ನೋಡುವ ಮನೋಭಾವ ಬದಲಾಗಿಲ್ಲ.
Synonyms : ಕಡಿಮೆ ಅಂತಸ್ತಿನ, ಕನಿಷ್ಠ
Translation in other languages :