Subscribe
URL of the page has been copied to clipboard.
Meaning : ಯಾವುದೇ ವಸ್ತು ಮುಂತಾದವುಗಳನ್ನು ವೇಗವಾಗಿ ಕೆಳಗೆ ಬೀಳಿಸುವುದು
Example : ಅವನು ಕಸವನ್ನು ಕಿಟಕಿಯಿಂದ ಕೆಳಗೆ ಎಸೆದ.
Synonyms : ಕೆಳಗೆ ಎಸೆದ
Translation in other languages :हिन्दी
किसी वस्तु आदि को वेग से नीचे गिराना।
Meaning : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ
Example : ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.
Synonyms : ಬೀಳಿಸು, ಹಾಕು
Translation in other languages :हिन्दी English
कोई वस्तु नीचे डाल देना।
Let fall to the ground.
Install App