Copy page URL Share on Twitter Share on WhatsApp Share on Facebook
Get it on Google Play
Meaning of word ಕೆಳಗಣ ಪದೀಮ from ಕನ್ನಡ dictionary with examples, synonyms and antonyms.

ಕೆಳಗಣ ಪದೀಮ   ನಾಮಪದ

Meaning : ತನ್ನ ಅರ್ಥವ್ಯಾಪ್ತಿಯಲ್ಲಿ ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮವೊಂದರ ಅರ್ಥವ್ಯಾಪ್ತಿಯ ಒಂದು ಭಾಗವನ್ನು ಮಾತ್ರ ಹೊಂದಿದ್ದು ಆ ಪದೀಮಕ್ಕೆ ಅರ್ಥದ ದೃಷ್ಟಿಯಿಂದ ಅಧೀನವಾಗಿರುವಂತಹ ಪದೀಮ

Example : ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಮಲ್ಲಿಗೆ ಎಂಬುದು ಕೆಳಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಹೂವು ಎಂಬ ಪದೀಮಕ್ಕೆ ಅಧೀನವಾಗಿದೆ.

Synonyms : ಅಧೀನತ್ವಸೂಚಕ ಪದೀಮ, ಅಧೀನತ್ವಸೂಚಕ-ಪದೀಮ, ಕೆಳಗಣ-ಪದೀಮ


Translation in other languages :

वह शब्द जो किसी दिए गए शब्द के संबंध की दृष्टि से कम व्यापक या संकीर्ण हो।

कार और वाहन में कार अधोवाचक है।
अधःवाचक, अधःवाचक शब्द, अधोवाचक, अधोवाचक शब्द

A word that is more specific than a given word.

hyponym, subordinate, subordinate word