Copy page URL Share on Twitter Share on WhatsApp Share on Facebook
Get it on Google Play
Meaning of word ಕೆಳ ಜಾತಿಯ from ಕನ್ನಡ dictionary with examples, synonyms and antonyms.

ಕೆಳ ಜಾತಿಯ   ಗುಣವಾಚಕ

Meaning : ಯಾರು ಕೆಳ ಜಾತಿಯವರೋ

Example : ಇಂದಿಗೂ ಸಹ ಕೆಲವು ಉಚ್ಚ ಕುಲೀನದವರು ಕೆಳವರ್ಗದ ಜನರನ್ನು ನೇರವಾಗಿ ನೋಡುವುದಿಲ್ಲ.

Synonyms : ಕೆಳ ಅಂಶ, ಕೆಳ ಅಂಶದಂತ, ಕೆಳ ಅಂಶದಂತಹ, ಕೆಳ ಜಾತಿ, ಕೆಳ ಜಾತಿಯಂತ, ಕೆಳ ಜಾತಿಯಂತಹ, ಕೆಳ-ಅಂಶ, ಕೆಳ-ಅಂಶದಂತ, ಕೆಳ-ಅಂಶದಂತಹ, ಕೆಳ-ಜಾತಿ, ಕೆಳ-ಜಾತಿಯ, ಕೆಳ-ಜಾತಿಯಂತ, ಕೆಳ-ಜಾತಿಯಂತಹ, ಕೆಳವರ್ಗದ, ಕೆಳವರ್ಗದಂತ, ಕೆಳವರ್ಗದಂತಹ, ನಿಮ್ನ ಕುಲದ, ನಿಮ್ನ ಕುಲದಂತ, ನಿಮ್ನ ಕುಲದಂತಹ, ನಿಮ್ನ-ಕುಲದ, ನಿಮ್ನ-ಕುಲದಂತ, ನಿಮ್ನ-ಕುಲದಂತಹ


Translation in other languages :

जो निम्न कुल का हो।

आज भी कुछ उच्च कुलीन व्यक्ति निम्न कुलीन व्यक्ति को हेय दृष्टि से देखते हैं।
निम्न कुलीन, निम्न वंशीय

Meaning : ನೀಚ ಕುಲದ ಅಥವಾ ವಂಶದಲ್ಲಿ ಹುಟ್ಟಿದ

Example : ಕೆಳ ಜಾತಿದಲ್ಲಿ ಹುಟ್ಟಿದವನು ತನ್ನ ಕೆಲಸದಿಂದ ಮೇಲಕ್ಕೆ ಬಂದನು.

Synonyms : ಕೀಳು ಜಾತಿ, ಕೀಳು-ಜಾತಿ, ಕೆಳ-ಜಾತಿಯ, ನೀಚ ಕುಲದ, ನೀಚಕುಲದ


Translation in other languages :

नीच कुल या वंश में उत्पन्न।

नीच रैदास अपने कर्मों से उच्च हो गए।
अवरज, नीच, नीचकुलोत्पन्न